HomePage_Banner_
HomePage_Banner_
HomePage_Banner_

ಭರತನಾಟ್ಯ ಪರೀಕ್ಷೆಯಲ್ಲಿ ಕೊಕ್ಕಡ ಅಮೂಲ್ಯ ಹೆಚ್ ಉನ್ನತ ಶ್ರೇಣಿ

ಕೊಕ್ಕಡ: ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯವರು ಮೇ ತಿಂಗಳಿನಲ್ಲಿ ನಡೆಸಿದ ಭರತನಾಟ್ಯ ಪರೀಕ್ಷೆಯಲ್ಲಿ ಕು| ಅಮೂಲ್ಯ.ಹೆಚ್ ರವರು ಶೇ.83 ಅಂಕಗಳನ್ನು ಪಡೆದು, ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಕೊಕ್ಕಡದ ಹೇಮಂತ್ ಕುಮಾರ್ ಜಿ.ಎನ್ ಹಾಗೂ ಕಮಲ ಹೆಚ್ ದಂಪತಿ ಪುತ್ರಿ. ಇವರು ಪುತ್ತೂರು ಶ್ರೀ ಮೂಕಾಂಬಿಕ ನೃತ್ಯಶಾಲೆಯ ವಿದ್ವಾನ್ ದೀಪಕ್ ಕುಮಾರ್, ವಿದ್ವಾನ್ ಗಿರೀಶ್ ಕುಮಾರ್ ಹಾಗೂ ವಿದುಷಿ ಶ್ರೀಮತಿ ಪ್ರೀತಿಕಲಾ ಇವರಿಂದ ಭರತನಾಟ್ಯ ತರಬೇತಿಯನ್ನು ಪಡೆದಿರುತ್ತಾರೆ ಹಾಗೂ ಕೌಕ್ರಾಡಿ ಸಂತ ಜೋನರ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿನಿ.

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.