HomePage_Banner_
HomePage_Banner_

ಗುರುವಾಯನಕೆರೆ ವಿಜಯ ಕ್ರೆಡಿಟ್ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ

ಗುರುವಾಯನಕೆರೆ: ವಿಜಯ ಕ್ರೆಡಿಟ್ ಸಹಕಾರಿ ಸಂಘದ 2017-18 ನೇ ಸಾಲಿನ 13ನೇ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷ ಎಸ್. ಜಯರಾಮ ಶೆಟ್ಟಿ ರವರ ಅಧ್ಯಕ್ಷತೆಯಲ್ಲಿ ಸೆ.23 ರಂದು ಗುರುವಾಯನಕೆರೆ ಬಂಟರ ಭವನದಲ್ಲಿ ಜರುಗಿತು.
ಸಂಘದ ಉಪಾಧ್ಯಕ್ಷ ಎಂ.ಜಿ.ಶೆಟ್ಟಿ ಉಜಿರೆ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಜಿತ್ ಕುಮಾರ್, ಆಡಳಿತ ನಿರ್ವಹಣಾಧಿಕಾರಿ ಕೆ.ಜಯರಾಮ ಶೆಟ್ಟಿ, ನಿರ್ದೇಶಕರುಗಳಾದ ಬಿ.ಸೀತಾರಾಮ ಶೆಟ್ಟಿ ಮಂಗಳೂರು, ಬಾಲಕೃಷ್ಣ ಪೂಂಜ ಮದ್ದಡ್ಕ, ಜಯಂತ ಶೆಟ್ಟಿ ಕುಂಠಿನಿ, ಪ್ರಕಾಶ ಶೆಟ್ಟಿ ನೊಚ್ಚ, ಪುಷ್ಪರಾಜ ಶೆಟ್ಟಿ ಬೆಳ್ತಂಗಡಿ, ನಾರಾಯಣ ಶೆಟ್ಟಿಕುಂಠಿನಿ, ಕೃಷ್ಣ .ಟಿ. ರೈ ಸಬರಬೈಲು, ಚಂದ್ರಹಾಸ ಶೆಟ್ಟಿ ಪುಂಜಾಲಕಟ್ಟೆ, ಟಿ.ಆರ್.ಅಡ್ಯಂತಾಯ ಬೆಳ್ತಂಗಡಿ, ಬಿ ರಾಮಣ್ಣ ಶೆಟ್ಟಿ ಬೆಳ್ತಂಗಡಿ, ಕೆ ಸದಾಶಿವ ಶೆಟ್ಟಿ ಬೆಳುವಾಯಿ, ಶ್ರೀಮತಿ ವಂದನಾ ಆರ್ ಶೆಟ್ಟಿ ಬೆಂಗತ್ಯಾರು, ಶ್ರೀಮತಿ ಅಂಬಾ .ಬಿ. ಆಳ್ವ ನಾಳ ವೇದಿಕೆಯಲ್ಲಿ ಉಪಸ್ಥಿತರಿದ್ದು, ಸಂಘದ ಸರ್ವಸದಸ್ಯರು ಸಭೆಯಲ್ಲಿ ಭಾಗವಹಿಸಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.