ಉಜಿರೆ : ಮೈಂದೇಲ್ ನಿವಾಸಿ ಶ್ರೀಮತಿ ಮೀನಾಕ್ಷಿ ನಿಧನ

ಉಜಿರೆ ಗ್ರಾಮದ ಬೆಳಾಲು ರಸ್ತೆ ಮೈಂದೇಲ್ ನಿವಾಸಿ ರಾಮಣ್ಣ ಗೌಡ ರವರ ಧರ್ಮಪತ್ನಿ ಶ್ರೀಮತಿ ಮೀನಾಕ್ಷಿ (60.ವ)ರವರು ಅಲ್ಪಕಾಲದ ಅಸೌಖ್ಯದಿಂದ ಸೆ.14 ರಂದು ನಿಧನರಾದರು.
ಮೃತರು ಪತಿ ರಾಮಣ್ಣ ಗೌಡ ಹಾಗೂ ಪುತ್ರ ಉಜಿರೆಯ ಸುದ್ದಿ ಪತ್ರಿಕಾ ವಿತರಕ ಚಂದ್ರಶೇಖರ್, ಸೊಸೆ ಮಂಜುಳಾ, ಮೊಮ್ಮಕ್ಕಳಾದ ಲಿಖಿತಾ, ಸ್ವಸ್ತಿಕ್ ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.