ಬೆಳ್ತಂಗಡಿ ನೃತ್ಯ ನಿಕೇತನ ವಿದ್ಯಾರ್ಥಿಗಳಿಂದ ಭರತ ನೃತ್ಯ ಪ್ರದರ್ಶನ

Advt_NewsUnder_1
Advt_NewsUnder_1
Advt_NewsUnder_1
ಬೆಳ್ತಂಗಡಿಯ ನೃತ್ಯ ನಿಕೇತನದ ಗುರು ಪಿ.ಕಮಲಾಕ್ಷ ಆಚಾರ್ ಮತ್ತು ವಿದುಷಿ ಶ್ರೀಮತಿ ಹರ್ಷಿಣಿ ಯೋಗೀಶ್ ಇವರ ಶಿಷ್ಯೆಯರಿಂದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಬೆಳ್ತಂಗಡಿ ಇದರ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಶ್ರೀ ಮಂಜುನಾಥ ಸ್ವಾಮಿ ಕಲಾಭವನದಲ್ಲಿ ಭರತನೃತ್ಯ ಪ್ರದರ್ಶನವು ಆಕರ್ಷಕವಾಗಿ ಜರುಗಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.