ಇಳಂತಿಲ: ಅಂಚೆ ಕಛೇರಿಗೆ ನುಗ್ಗಿದ ನಾಗರಹಾವು

ಇಳಂತಿಲ: ಇಳಂತಿಲ ಗ್ರಾಮದ ಅಂಚೆ ಕಛೇರಿಗೆ ನುಗ್ಗಿದ ನಾಗರ ಹಾವೊಂದು ಭೀತಿ ಮೂಡಿಸಿದ ಘಟನೆ ಸೆ.20 ರಂದು ವರದಿಯಾಗಿದೆ.
ಕಛೇರಿಯೊಳಗೆ ಹಾವು ಬುಸುಗುಟ್ಟುತ್ತಿರುವುನ್ನು ಕಂಡ ಅಂಚೆ ಕಛೇರಿ ಸಿಬಂದಿ ಎಂ. ನರಸಿಂಹ ಭಟ್ ರವರು ಕೂಡಲೇ ಉಪ್ಪಿನಂಗಡಿ ಅಂಚೆ ಕಛೇರಿಗೆ ಮಾಹಿತಿ ನೀಡಿದ್ದು, ಉಪ್ಪಿನಂಗಡಿಯ ಸ್ನೇಕ್ ಝಕಾರಿಯಾ ರವರ ಸಹಕಾರದಿಂದ ಹಾವನ್ನು ಹಿಡಿದು ರಕ್ಷಿತಾರಣ್ಯದೊಳಗೆ ಸುರಕ್ಷಿತವಾಗಿ ಬಿಡಲಾಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.