ಚಂದ್ರಪ್ರಭಾರಿಗೆ ಪಿಎಚ್‌ಡಿ ಪದವಿ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ವೇಣೂರು: ವೇಣೂರಿನ ಚಂದ್ರಪ್ರಭಾ ವಿಶಾಲ್ ಕುಮಾರ್ ಅವರು ಮಂಗಳೂರು ವಿಶ್ವವಿದ್ಯಾನಿಲಯದ ಪ್ರೊ| ಡಿ. ಜಗದೀಶ್ ಪ್ರಸಾದ್ ಅವರ ಮಾರ್ಗದರ್ಶನದಲ್ಲಿ ಮಂಡಿಸಿದ ಸಿಂಥೆಸಿಸ್ ಚಾರೆಕ್ಟೆರೈಜೇಶನ್ ಆಂಡ್ ಬಯಾಲಿಜಿಕಲ್ ಆಕ್ಟಿವಿಟಿಸ್ ಆಫ್ ಅರಿಲ್ ಆಂಡ್ ಹೆಟೆರೊಆರಿಲ್ ಕಂಪೌಂಡ್ಸ್ ಎಂಬ ಮಹಾ ಪ್ರಬಂಧಕ್ಕೆ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.
ವೇಣೂರಿನ ವಿ.ಎಸ್. ಜಯರಾಜ್ ಮತ್ತು ದಿ| ವಿ. ಸುಮಿತ್ರಾ ಅವರ ಪುತ್ರಿ. ಮೂಡಬಿದಿರೆಯ ವಕೀಲ ವಿಶಾಲ್‌ಕುಮಾರ್ ಎಂ. ಅವರ ಪತ್ನಿ. ಪ್ರಸ್ತುತ ಇವರು ಮೂಡಬಿದಿರೆಯ ಆಳ್ವಾಸ್ ಪಿ.ಯು. ಕಾಲೇಜಿನಲ್ಲಿ ರಸಾಯನಶಾಸ್ತ್ರ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.