HomePage_Banner_
HomePage_Banner_

ಕೈ ಮುರಿತಕ್ಕೊಳಗಾದ ಬಾಲಕನಿಗೆ ಮಾಜಿ ಶಾಸಕರಿಂದ ವೈದ್ಯಕೀಯ ನೆರವು

ಪಡಂಗಡಿ ಗ್ರಾಮದ ಲಾಡಿ ಮನೆ ಅಬೂಬಕ್ಕರ್ ರವರ ಮಗ ಮಹಮ್ಮದ್ ಮುವಾಝ್ ಆಟವಾಡುವ ಸಂದರ್ಭದಲ್ಲಿ ಆಕಸ್ಮಿಕವಾಗಿ ಬಿದ್ದು ಕೈ ಮುರಿತಗೊಳ್ಳಳಾಗಿದ್ದು ಅವರ ಚಿಕಿತ್ಸೆಗೆ ಮಾಜಿ ಶಾಸಕ ವಸಂತ ಬಂಗೇರ 5000 ಆರ್ಥಿಕ ಸಹಾಯ ನೀಡಿದರು ಹಾಗೂ ಮದ್ದಡ್ಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ ಆರ್ಥಿಕವಾಗಿ ಸಹಾಯ ನೀಡಲಾಯಿತು. ಈ ಸಂದರ್ಭದಲ್ಲಿ ಗಣೇಶೋತ್ಸವ ಸಮಿತಿಯ ಮಾಜಿ ಅಧ್ಯಕ್ಷ ಗೋಪಾಲ ಶೆಟ್ಟಿ ಕೋರ್ಯಾರು, ಸಂಚಾಲಕ ಪದ್ಮನಾಭ ಸಾಲಿಯಾನ್ ಮಾಲಾಡಿ. ಸಂಘಟಕ ಚಂದ್ರಹಾಸ್ ಕೇದೆ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.