ಮಡಂತ್ಯಾರು: ವೈಶ್ವಕರ್ಮಣ ಮಹಾಯಜ್ಞ

ಮಡಂತ್ಯಾರು: ಇಲ್ಲಿನ ವಿಶ್ವಕರ್ಮ ಬ್ರಾಹ್ಮಣ ಸಮಾಜ ಸೇವಾ ಸಂಘ  ಗಾಯತ್ರಿ ನಗರ ಬಸವನಗುಡಿ ಮಡಂತ್ಯಾರು ಇದರ ವತಿಯಿಂದ ಸೆ.17 ರಂದು ಗಾಯತ್ರಿ ನಗರದ ವಿಶ್ವಕರ್ಮ ಸಭಾಭವನದಲ್ಲಿ ಪ್ರಕಾಶ್ ಪುರೋಹಿತ್ ವೇಣೂರು ಇವರ ಆಚಾರ್ಯತ್ವದಲ್ಲಿ ವೈಶ್ವಕರ್ಮಣ ಮಹಾಯಜ್ಞ ವು ಜರುಗಿತು.
ಬೆಳಿಗ್ಗೆ ವಿಶ್ವಕರ್ಮಯಜ್ಞ ಪ್ರಾರಂಭಗೊಂಡು ಮಧ್ಯಾಹ್ನ ಮಹಾಪೂಜೆ ಮತ್ತು ಪ್ರಸಾದ ವಿತರಣೆ ನಂತರ ಅನ್ನಸಂತರ್ಪಣೆ ಜರುಗಿತು.

ಸಂಘದ ಅಧ್ಯಕ್ಷ ಶ್ರೀನಿವಾಸ ಆಚಾರ್ಯ ನೆಲ್ಲಿಗುಡ್ಡೆ, ಪ್ರಧಾನ ಕಾರ್ಯದರ್ಶಿ ಯೋಗೀಶ್ ಆಚಾರ್ಯ ಕಾವಳಕಟ್ಟೆ ,ವಿಶ್ವಕಲಾ ಮಹಿಳಾ ಮಂಡಲ ಅಧ್ಯಕ್ಷೆ ಶ್ರೀಮತಿ ಸುಶೀಲ .ಆರ್. ಆಚಾರ್ಯ,ಕೋಶಾಧಿಕಾರಿ ಶಿವಪ್ರಸಾದ್ ಆಚಾರ್ಯ ಹನಿಲ ಹಾಗೂ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರು ಹಾಗೂ ಸಮಾಜ ಬಾಂಧವರು
ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.