ಸುದ್ದಿ ಸೌಹಾರ್ದ ಸಹಕಾರಿ ಪುತ್ತೂರು ವಾರ್ಷಿಕ ಮಹಾಸಭೆ

ಬೆಳ್ತಂಗಡಿ:  ಸುದ್ದಿ ಸೌಹಾರ್ದ ಸಹಕಾರಿ ಪುತ್ತೂರು ಇದರ 2017-18 ನೇ ಸಾಲಿನ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷ ಡಾ| ಯು.ಪಿ.ಶಿವಾನಂದ ರವರ ಅಧ್ಯಕ್ಷತೆಯಲ್ಲಿ ಸೆ.15 ರಂದು ಪುತ್ತೂರಿನ ಜೈನ ಭವನದ ಬಳಿಯಲ್ಲಿರುವ ರೋಟರಿ ಮನೀಶಾ ಹಾಲ್‌ನಲ್ಲಿ ಜರುಗಿತು.
ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷ ಯು.ಪಿ ರಾಮಕೃಷ್ಣ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯಂ.ನರೇಂದ್ರ, ನಿರ್ದೇಶಕರುಗಳಾದ ಡಾ| ಜೆ.ಸಿ ಅಡಿಗ, ಜಾನ್ ಕುಟಿನ್ಹಾ, ಯಶವಂತ ಕಳುವಾಜೆ, ಮೋಹನ ರೈ ಕೆ.ಯಂ, ಮಂಜುನಾಥ ರೈ, ಹರೀಶ್ ಬಂಟ್ವಾಳ, ಎ.ವಿ ನಾರಾಯಣ, ಈಶ್ವರ ವಾರಣಾಶಿ, ಶ್ರೀಮತಿ ಜೋಹರಾ ನಿಸಾರ್ ಅಹಮ್ಮದ್, ಸುಂದರ ನಾಕ್, ಶ್ರೀಮತಿ ಸ್ವಾತಿ ಮಲ್ಲಾರ, ಗೌರವ ಸಲಹೆಗಾರರಾದ ಗುಮ್ಮಣ್ಣ ಗೌಡ ಹೆಚ್, ಶ್ರೀಮತಿ ಚಂದ್ರಕಲಾ ಜಯರಾಮ, ಸಂಘದ ಸದಸ್ಯರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.