ಉಜಿರೆ ಸಂತ ಅಂತೋನಿ ಚರ್ಚ್: ಕನ್ಯಾ ಮರಿಯಮ್ಮ ಹಬ್ಬ ಆಚರಣೆ

ಉಜಿರೆ: ಉಜಿರೆ ಸಂತ ಅಂತೋನಿ ಚರ್ಚ್ ನಲ್ಲಿ ಕನ್ಯಾ ಮರಿಯಮ್ಮ ಹಬ್ಬವನ್ನು(ಮೋಂತಿಹಬ್ಬ)ಸೆ.8 ರಂದು ಸಂಭ್ರಮದಿಂದ ಆಚರಿಸಲಾಯಿತು. ತೆನೆ ಹಬ್ಬದ ಪ್ರಯುಕ್ತ ತೆನೆಗಳ ಆಶೀರ್ವಚನ, ಆಕರ್ಷಕ ಮೆರವಣಿಗೆ ಜರುಗಿತು. ಕ್ರೈಸ್ತ ಭಾಂದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.