ಅಣ್ಣಪ್ಪ ಮೆಟಲ್ಸ್ ನ ಮಾಲೀಕ ಗಿರಿಧರ್ ಧರ್ಮಸ್ಥಳ ನಿಧನ

ಧರ್ಮಸ್ಥಳ: ಪ್ರಾಥಮಿಕ ಕೃಷಿ ಪತ್ತಿನ ಸೇವಾ ಸಹಕಾರಿ ಸಂಘ ಧರ್ಮಸ್ಥಳ ಇದರ ನಿರ್ದೇಶಕ ಹಾಗೂ ಅಣ್ಣಪ್ಪ ಮೆಟಲ್ಸ್ ನ ಮಾಲೀಕರಾಗಿರುವ  ಗಿರಿಧರ್ ಧರ್ಮಸ್ಥಳ (55.ವ) ರವರು ಅಲ್ಪ ಕಾಲದ ಅಸೌಖ್ಯದಿಂದ ಇಂದು (ಸೆ.4) ಸ್ವಗೃಹದಲ್ಲಿ ನಿಧನರಾದರು. ಮೃತರು ತಾಯಿ, ಪತ್ನಿ ಹಾಗೂ ಬಂಧು  ವರ್ಗದವರನ್ನು ಅಗಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.