HomePage_Banner_
HomePage_Banner_
HomePage_Banner_

ಚಾರ್ಮಾಡಿ ಸುಣ್ಣದ ಗೂಡು ತಿರುವಿನಲ್ಲಿ ಓಮ್ನಿ ಕಾರು ಪಲ್ಟಿ

ಚಾರ್ಮಾಡಿ: ಚಾರ್ಮಾಡಿ ಘಾಟಿಯ ಸುಣ್ಣದ ಗೂಡು ತಿರುವಿನಲ್ಲಿ ಇಂದು(ಆ.27) ಮುಂಜಾನೆ ಓಮ್ನಿ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಹೊಂಡಕ್ಕೆ ಬಿದ್ದ ಘಟನೆ ನಡೆದಿದೆ.

ಕಾರಿನಲ್ಲಿದ್ದವರಿಗೆ ಗಾಯಗಳಾಗಿದ್ದು, ಇವರನ್ನು ಎಸ್ ಡಿ ಪಿ ಐ ಚಾರ್ಮಾಡಿ ವಲಯದ ಕಾರ್ಯಕರ್ತರು ಹತ್ತಿರದ ಖಾಸಗಿ ಆಸ್ಪತ್ರೆಗೆ  ದಾಖಲಿಸಿ ಸೂಕ್ತ ಚಿಕಿತ್ಸೆ ಕೊಡಿಸುವಲ್ಲಿ  ಮಾನವೀಯತೆ ಮೆರೆದಿದ್ದಾರೆ.

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.