ಸುಧನಾ ವಿವಿಧೋದ್ದೇಶ ಸೌಹಾರ್ದ ಸಹಕಾರಿ ವಾರ್ಷಿಕ ಸರ್ವಸದಸ್ಯರ ಸಭೆ

ಗುರುವಾಯನಕೆರೆ: ಬೆಳ್ತಂಗಡಿ ಸುಧನಾ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ 2017-18 ನೇ ಸಾಲಿನ ವಾರ್ಷಿಕ ಸರ್ವಸದಸ್ಯರ ಸಭೆಯು ಸಹಕಾರಿ ಸಂಘದ ಅಧ್ಯಕ್ಷ ಎಂ.ವಿ.ಭಟ್ ರವರ ಅಧ್ಯಕ್ಷತೆಯಲ್ಲಿ ಆ.25ರಂದು ಗುರುವಾಯನಕೆರೆ ‘ನಮ್ಮ ಮನೆ ಹವ್ಯಕ ಭವನ’ದಲ್ಲಿ ಜರುಗಿತು.
ಮುಖ್ಯ ಅತಿಥಿಗಳಾಗಿ ಸ್ಥಾಪಕಾಧ್ಯಕ್ಷ ಕಾಂತಜೆ ಈಶ್ವರ್ ಭಟ್ ಭಾಗವಹಿಸಿದ್ದರು. ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಉದನೇಶ್ವರ್ ಭಟ್, ಉಪಾಧ್ಯಕ್ಷ ಬಾಲ್ಯಶಂಕರ್ ಭಟ್, ನಿರ್ದೇಶಕರುಗಳಾದ ಕೆ.ಶ್ರೀಧರ್ ಭಟ್, ವೈ. ರಾಧಾಕೃಷ್ಣ ಭಟ್, ಶಿವಪ್ರಸಾದ್, ಜಯನಾರಾಯಣ ಉಪಾಧ್ಯಾಯ, ಶ್ರೀಮತಿ ಸುಮಂಗಲ, ಶ್ರೀಮತಿ ಶ್ರೀದೇವಿ, ಸಿಬ್ಬಂದಿ ಪ್ರಸನ್ನಕುಮಾರ್.ಬಿ ಹಾಗೂ ಸಹಕಾರಿ ಸಂಘದ ಸರ್ವಸದಸ್ಯರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.