ನೆರೆ ಸಂತ್ರಸ್ತರಿಗೆ ವಿಶೇಷ ಕಿಟ್ ವಿತರಣೆ

ಬೆಳ್ತಂಗಡಿ: ಭಾರತೀಯ ರೆಡ್ ಕ್ರಾಸ್ ಸಂಸ್ಥೆ ವತಿಯಿಂದ ನೆರೆಹಾವಳಿಯಿಂದ ಸಂತ್ರಸ್ತರಿಗೆ ಪರಿಹಾರ ಸಾಮಾಗ್ರಿಯುಳ್ಳ ವಿಶೇಷ ಕಿಟ್ ವಿತರಣೆ ಕಾರ್ಯಕ್ರಮವು  ಆ.23 ರಂದು ತಾಲೂಕು ಕಛೇರಿಯಲ್ಲಿ  ನಡೆಯಿತು.

ತಹಶೀಲ್ದಾರ್ ಮದನ್ ಮೋಹನ್, ರೆಡ್ ಕ್ರಾಸ್ ಸಂಸ್ಥೆಯ ಪ್ರವೀಣ್ ಕುಮಾರ್, ಎ. ಬಿ ಶೆಟ್ಟಿ, ಎಡ್ವರ್ಡ್ ವಾಸ್ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.