HomePage_Banner_
HomePage_Banner_
HomePage_Banner_

ಛಾಯಾಗ್ರಾಹಕರ ಸಂಘದ ಜಿಲ್ಲಾಧ್ಯಕ್ಷ ವಿಲ್ಸನ್‌ರಿಗೆ ಛಾಯಾ ಭೂಷಣ ಪ್ರಶಸ್ತಿ

Advt_NewsUnder_1

ಬೆಳ್ತಂಗಡಿ: ಸೌತ್ ಕೆನರಾ ಫೋಟೊಗ್ರಾಪರ್ಸ್ ಅಸೋಸಿಯೇಷನ್ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಜಿಲ್ಲಾಧ್ಯಕ್ಷರು ಬೆಳ್ತಂಗಡಿ ವಲಯದ ಛಾಯಾಗ್ರಾಹಕ ಸಂಘದ ಮಾಜಿ ಅಧ್ಯಕ್ಷರು ವಿಲ್ಸನ್ ಗೊನ್ಸಾಲ್ವಿಸ್‌ರವರು ಕೆ.ಪಿ.ಎ. ವತಿಯಿಂದ ನೀಡಲಾದ ಛಾಯ ಭೂಷಣ ಪ್ರಶಸ್ತಿಯನ್ನು ಆ. 19 ರಂದು ಬೆಂಗಳೂರಿನ ಕಬ್ಬನ್ ಪಾರ್ಕ್ ಸೆಕ್ರೇಟರಿಯೇಟ್ ಕ್ಲಬ್‌ನಲ್ಲಿ ಜರಗಿದ 179ನೇ ವಿಶ್ವ ಛಾಯಾಗ್ರಹಣ ದಿನಾಚರಣೆಯಂದು ಪ್ರಶಸ್ತಿ ಸ್ವೀಕರಿಸಿದರು ಪದ್ಮಶ್ರೀ ಪ್ರೊಫೆಸರ್ ದೊಡ್ಡರಂಗೇಗೌಡ ಕನ್ನಡದ ಖ್ಯಾತ ಹಿರಿಯ ಬರಹಗಾರರು ಪ್ರಶಸ್ತಿ ಪ್ರಧಾನ ಮಾಡಿದರು. ಈ ಸಂದರ್ಭದಲ್ಲಿ ಕೆ.ಪಿ.ಎ ಅಧ್ಯಕ್ಷರು ಬಿ.ಎಸ್ ಶಶೀಧರ್ ಉಪಾಧ್ಯಕ್ಷ ನಾಗೇಶ್. ಕೋಶಾಧಿಕಾರಿ ಮುರಳಿ ಹಾಗೂ ಕೆ.ಪಿ.ಎ ಪದಾಧಿಕಾರಿಗಳು ಉಪಸ್ಥಿತರಿದ್ದರು.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.