ಖ್ಯಾತ ಎಲುಬು ತಜ್ಞ ಪೆರಿಂಜೆ ರಾಜ್ಯ ಗುತ್ತು ಡಾ| ಶ್ರೀಧರ ಕಂಬಳಿ ನಿಧನ

Advt_NewsUnder_1
Advt_NewsUnder_1

ಪೆರಿಂಜೆ:  ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದ ಖ್ಯಾತ ಎಲುಬು ತಜ್ನರಾದ ಪೆರಿಂಜೆ ರಾಜ್ಯ ಗುತ್ತು ಡಾ|ಶ್ರೀದರ ಕಂಬಳಿ (74.ವ) ರವರು ಅಲ್ಪಕಾಲದ ಅಸೌಖ್ಯದಿಂದ  ಇಂದು (ಆ.21) ನಿಧನರಾದರು. ಇವರು ಮಂಗಳೂರಿನ  ಹಲವು ಆಸ್ಪತ್ರೆಗಳಲ್ಲಿ ಎಲುಬು ತಜ್ಞರಾಗಿ ಸೇವೆ ಸಲ್ಲಿಸಿದ್ದರು.

ಮೃತರು ಪತ್ನಿ, ಓರ್ವ ಪುತ್ರ, 5ಮಂದಿ ಸಹೋದರರು, ಓರ್ವ ಸಹೋದರಿ ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯು ಪೆರಿಂಜೆಗುತ್ತುವಿನಲ್ಲಿ ಇಂದು 11 ಗಂಟೆಗೆ ನಡೆಯಲಿದೆ ಎಂದು ಕುಟುಂಬದ ಮೂಲಗಳಿಂದ ತಿಳಿದುಬಂದಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.