ಮುಂಡಾಜೆ: ಬಾವಂತಬೆಟ್ಟು ನಿವಾಸಿ ಬೂಧಮ್ಮ ನಿಧನ

Advt_NewsUnder_1
Advt_NewsUnder_1

ಮುಂಡಾಜೆ ಗ್ರಾಮದ ಬಾವಂತಬೆಟ್ಟು ದಿ| ಡೀಕಯ್ಯ ಪೂಜಾರಿ ಯವರ ಪತ್ನಿ ಬೂಧಮ್ಮ (82.ವ) ರವರು ಆ.17 ರಂದು ನಿಧನರಾದರು. ಮೃತರು ಸೊಸೆ ರಂಜಿನಿ, ಮೊಮ್ಮಕ್ಕಳಾದ ಪವನ್, ಶ್ರವಣ್, ಶ್ರದ್ಧಾ ಹಾಗೂ ಕುಟುಂಬವರ್ಗದವರನ್ನು ಅಗಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.