ಪಿಲ್ಯ ರಾಮಚಂದ್ರ ಭಟ್ ಚಿಪ್ಳೂಣಕರ್ ನಿಧನ

Advt_NewsUnder_1
Advt_NewsUnder_1

ಬೆಳ್ತಂಗಡಿ: ಪಿಲ್ಯ ಗ್ರಾಮದ ಪಿಲಿಕುಡೇಲು ನಿವಾಸಿ ರಾಮಚಂದ್ರ ಭಟ್ ಚಿಪ್ಳೂಣಕರ್(90.ವ)ರವರು ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ಆ. 18 ರಂದು ನಿಧನರಾದರು.
ಪೌರೋಹಿತ್ಯ ವೃತ್ತಿಯೊಂದಿಗೆ ಜೀವನವನ್ನು ಆರಂಭಿಸಿದ ಇವರು, ಉತ್ತಮ ಕೃಷಿಕರೂ ಆಗಿದ್ದರು. ಪೌರೋಹಿತ್ಯವನ್ನು ಅತ್ಯಂತ ನಿಷ್ಠೆ ಹಾಗೂ ಪ್ರಾಮಾಣಿಕತೆಂದ ನಡೆಸಿಕೊಂಡು ಬರುತ್ತಿದ್ದ ಇವರು ಅನೇಕ ಮಂದಿಗೆ ವೇದ-ಪುರಾಣಗಳ ಜ್ಞಾನವನ್ನು ಧಾರೆಯೆರೆದಿದ್ದರು.

ಮೃತರು ಪತ್ನಿ, ಮೂವರು ಪುತ್ರರು, ಇಬ್ಬರು ಪುತ್ರಿಯರು ಹಾಗೂ ಬಂಧು ವರ್ಗದವರನ್ನು ಅಗಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.