ಕುವೆಟ್ಟು ಓಡಿಲ್ನಾಳ ಗ್ರಾಮ ಸಮಿತಿ ವತಿಯಿಂದ ಎಂ.ಎಲ್.ಸಿ ಗೆ ಸನ್ಮಾನ.

Advt_NewsUnder_1
Advt_NewsUnder_1

ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ ಕುವೆಟ್ಟು ಓಡಿಲ್ನಾಳ ಗ್ರಾಮ ಸಮಿತಿ ಇದರ ಆಶ್ರಯದಲ್ಲಿ ಜರಗಿದ ಆಟಿಡೋಂಜಿ ಕೂಟ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಕೆ ಹರೀಶ್ ಕುಮಾರ್ ರವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಸಂಘದ ಗ್ರಾಮ ಸಮಿತಿ ಅಧ್ಯಕ್ಷ ಉಮೇಶ್ ಕುಮಾರ್.ಪ್ರಧಾನ ಕಾರ್ಯದರ್ಶಿ ಸುಕೇಶ್ ಪೂಜಾರಿ. ಯುವ ಬಿಲ್ಲವ ವೇದಿಕೆಯ ಅಧ್ಯಕ್ಷ ಹರೀಶ್ ಅನಿಲ, ಕಾರ್ಯದರ್ಶಿ ಅಜಿತ್ ಪಾದೆ, ಗೌರವಾಧ್ಯಕ್ಷ ಜಗದೀಶ್ ಬಂಗೇರ ಕುವೆಟ್ಟು,ಬಿಲ್ಲವ ಮಹೀಳಾ ವೇದಿಕೆಯ ಅಧ್ಯಕ್ಷೆ ಪ್ರೇಮಾ ಎಂ ಬಂಗೇರ, ಶಾರದಾ ಕ್ರಷ್ಣ ಬೆಂಗಳೂರು, ಹಿರಿಯರಾದ ತುಂಗಮ್ಮ ನೇರಳಕಟ್ಟೆ, ಶೈಲೇಶ್ ಕುಮಾರ್ , ಜಯರಾಮ್ ಬಂಗೇರ ಪ್ರಣಮ್ಯ ಕುವೆಟ್ಟು, ರಮೇಶ್ ಬಂಗೇರ ಕುವೆಟ್ಟು, ಸತೀಶ್ ಬಂಗೇರ ಕುವೆಟ್ಟು, ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ ಕುವೆಟ್ಟು ವಲಯದ ನಿರ್ದೇಶಕ ಚಂದ್ರಶೇಖರ್ ಕೋಟ್ಯಾನ್ ಸಬರಬೈಲು. ಶಾಂಭವಿ ಪಿ ಬಂಗೇರ, ಬಿಲ್ಲವ ಮಹೀಳಾ ವೇದಿಕೆಯ ಪಧಾದಿಕಾರಿಗಳಾದ ಗಾಯತ್ರಿ ಜೆ ಬಂಗೇರ, ಅನುಷಾ ಅವಿನಾಶ್ ಬಂಗೇರ, ಧನಲಕ್ಷ್ಮಿ ಚಂದ್ರಶೇಖರ್ ಸಬರಬೈಲು, ಶಾಂತಾ ಜೆ ಬಂಗೇರ ಕುವೆಟ್ಟು,ಮತ್ತಿತರರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.