ಶ್ರೀ ನಾರಾಯಣ ಗುರು ಸಂಘ ಮತ್ತು ಬಿರುವ ಗ್ರೂಫ್ ವತಿಯಿಂದ ವೈದ್ಯಕೀಯ ನೆರವು

ಧರ್ಮಸ್ಥಳ ಗ್ರಾಮದ ಡೊಂಡೆಳೆ ರಾಮಣ್ಣ ಪೂಜಾರಿಯವರ ಪುತ್ರ, ಶಿಲ್ಪ ಕಲಾವಿದ ವಿದ್ಯಾರ್ಥಿ ರೂಪೇಶ್ ರವರು  ಅನಾರೋಗ್ಯದಿಂದ ಬಳಲುತ್ತಿದ್ದು, ಇವರಿಗೆ ಧರ್ಮಸ್ಥಳ ಶ್ರೀ ನಾರಾಯಣ ಗುರು ಸಂಘ ಮತ್ತು ಬಿರುವ ಗ್ರೂಫ್ ಧರ್ಮಸ್ಥಳ ವತಿಯಿಂದ ರೂ.21300/ ಸಹಾಯಧನವನ್ನು ಸಂಘದ ಅಧ್ಯಕ್ಷ ಪ್ರಕಾಶ್ ಪೂಜಾರಿ ರವರು ಹಸ್ತಾಂತರಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.