HomePage_Banner_
HomePage_Banner_
HomePage_Banner_

ಅಳದಂಗಡಿ: ಹಸಿರು ಕರ್ನಾಟಕ ಆಂದೋಲನ

ಅಳದಂಗಡಿ : ಇಲ್ಲಿಯ ಕೆದ್ದು ಎಂಬಲ್ಲಿ ಕರ್ನಾಟಕ ಅರಣ್ಯ ಇಲಾಖೆ, ಮೂಡಬಿದ್ರೆ ಉಪ ವಿಭಾಗ ವೇಣೂರು ವಲಯ ಇದರ ವತಿಯಿಂದ  ಹಸಿರು ಕ್ರಾಂತಿ ಆಂದೋಲನವನ್ನು ಗಿಡ ನೆಡುವ ಮೂಲಕ ಆಚರಿಸಲಾಯಿತು. ಈ ಸಂದರ್ಭದಲ್ಲಿ ಅರಣ್ಯಾಧಿಕಾರಿ ಶಶಿಕಾಂತ್, ಜನಾರ್ದನ, ಪೂವಪ್ಪ, ವೆಂಕಪ್ಪ, ಸಿದ್ದಪ್ಪ, ಸುಬ್ರಹ್ಮಣ್ಯ ಅರುವ, ಜಯಕುಮಾರ್, ಪ್ರಕಾಶ್, ಪ್ರಸಾದ್,  ಮೋಹನ್ ಗೌಡ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.