ವೇಣೂರಿನ ಖ್ಯಾತ ವೈದ್ಯ ಡಾ| ಬಿ.ಪಿ ಇಂದ್ರ ನಿಧನ

Advt_NewsUnder_1
Advt_NewsUnder_1

ವೇಣೂರು: ಇಲ್ಲಿಯ ಪ್ರಖ್ಯಾತ ವೈದ್ಯರಾದ ಡಾ| ಬಿ.ಪಿ.ಇಂದ್ರ ಖ್ಯಾತಿಯ ಇಲ್ಲಿನ ಶಾಂತಿನಿಲಯದ ಡಾ| ಬಜರೆ ಪದ್ಮನಾಭ ಇಂದ್ರ(85.ವ) ರವರು ಆ.12 ರಂದು ಸ್ವಗ್ರಹದಲಿ ನಿಧನರಾದರು.

ಇವರು ತಮ್ಮ ನಿವಾಸದಲ್ಲೇ ಅತೀ ಕಡಿಮೆ ದರದಲ್ಲಿ ಔಷಧ ನೀಡುತ್ತಿದ್ದರು. ವೇಣೂರು ದಿಗಂಬರ ತೀರ್ಥ ಕ್ಷೇತ್ರ ಸಮಿತಿ ಕಾರ್ಯದರ್ಶಿಯಾಗಿ, ವೇಣೂರು ಸಿ.ಎ ಬ್ಯಾಂಕ್ ಅಧ್ಯಕ್ಷರಾಗಿ, ಲಯನ್ಸ್ ಕ್ಲಬ್ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ಹಲವಾರು ಸಂಘ ಸಂಸ್ಥೆಗಳಲ್ಲೂ ಸಕ್ರಿಯರಾಗಿದ್ದರು.

 ಮೃತರು ಪತ್ನಿ,ಇಬ್ಬರು ಪುತ್ರರು, ಮೂವರು ಪುತ್ರಿಯರು ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.