HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

ಉಜಿರೆ ಅಣ್ಣು ಮುಗೇರ ಕೊಲೆ ಪ್ರಕರಣ: ನಾಗೇಶ್ ಕದ್ರಿ ತಂಡಕ್ಕೆ ಎಸ್.ಪಿ ಯಿಂದ ಪುರಸ್ಕಾರ.

ಉಜಿರೆ: ಇಲ್ಲಿನ ಹಳೆ ಎಸ್.ಆರ್ ಬಾರ್ ಏಂಡ್ ರೆಸ್ಟೋರೆಂಟ್ ಮುಂಭಾಗದಲ್ಲಿ 2016 ರಲ್ಲಿ ನಡೆದಿದ್ದ ಅಣ್ಣು ಮುಗೇರ ಕೊಲೆ ಪ್ರಕರಣ ಇಬ್ಬರೂ ಆರೋಪಿಗಳಿಗೆ ಜೀವಾವಧಿ ಶಿಕ್ಷೆಯಾಗುವಂತೆ ಪ್ರಕರಣದ ಸಮಗ್ರ ತನಿಖೆ ನಡೆಸಿ ನ್ಯಾಯಾಲಯಕ್ಕೆ ವರದಿ ನೀಡಿದ್ದ ಬೆಳ್ತಂಗಡಿ ಸರ್ಕಲ್ ಇನ್ಸ್‌ಪೆಕ್ಟರ್ ನಾಗೇಶ್ ಕದ್ರಿ ಮತ್ತು ಅವರ ತಂಡಕ್ಕೆ ಪೊಲೀಸ್ ಅಧೀಕ್ಷಕರು ಉತ್ತಮ ಸೇವಾ ಪುರಸ್ಕಾರ ಮತ್ತು ನಗದು ಪುರಸ್ಕಾರ ಘೋಷಿಸಿದ್ದಾರೆ.
ಈ ಪ್ರಕರಣದಲ್ಲಿ ಅವರ ತಂಡದಲ್ಲಿ ಆಗಿನ ಬೆಳ್ತಂಗಡಿ ಠಾಭಾ ಎಸ್.ಐ ಆಗಿದ್ದ ರವಿ ಬಿ.ಎಸ್, ಸಿಬ್ಬಂದಿಗಳಾದ ವೆಂಕಟೇಶ್ ನಾಯ್ಕ್, ಅಶೋಕ ಸಪಲ್ಯ, ರಾಜೇಶ್, ಮಾಲತೇಶ್, ಬಿ.ಎನ್ ಬುಡ್ಕಿ, ಸಂಪತ್ ಮತ್ತು ದಿವಾಕರ ಅವರಿಗೂ ಈ ಪುರಸ್ಕಾರ ಸಂದಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.