ಶಿಶಿಲ ಹಾ.ಉ.ಸಹಕಾರಿ ಸಂಘಕ್ಕೆ ಪದಾಧಿಕಾರಿಗಳ ಆಯ್ಕೆ.

ಯೋಗೀಶ ದಾಮಲೆ

ಶಿಶಿಲ: ಶಿಶಿಲ ಹಾಲು ಉತ್ಪಾದಕರ ಸಹಕಾರಿ ಸಂಘದ ಮುಂದಿನ ಐದು ವರ್ಷಗಳ ಆಡಳಿತ ಅವಧಿಗೆ ಪದಾಧಿಕಾರಿಗಳ ಆಯ್ಕೆ ನಡೆಯಿತು. ಅಧ್ಯಕ್ಷರಾಗಿ ಯೋಗೀಶ ದಾಮಲೆ ಅಡ್ಡಹಳ್ಳಿ ರವರು ಮೂರನೇ ಬಾರಿಗೆ ಅವಿರೋಧವಾಗಿ ಆಯ್ಕೆಯಾಗಿದ್ದು, ಉಪಾಧ್ಯಕ್ಷರಾಗಿ ಶ್ರೀನಿವಾಸ ರಾವ್.ಡಿ, ನಿರ್ದೇಶಕರಾಗಿ ವೆಂಕಟರಮಣ ಭಟ್, ಈಶ್ವರಪ್ಪ ಗೌಡ, ಆನಂದ.ಡಿ, ನಾರಾಯಣ ಗೌಡ, ವೇಣುಗೋಪಾಲ ಯಂ ಗೋಖಲೆ, ತಾರಾ.ಟಿ.ಚಿಪಳೂಣಕರ್, ಗಿರಿಜಾ ಎಸ್ ಕೆದಿಲ್ಲಾಯ, ಪದ್ಮಪ್ಪ ಪೂಜಾರಿ, ಪಾಂಡುರಂಗ ದೇವಾಡಿಗ, ನಾರಾಯಣ.ಯಂ.ಕೆ ಆಯ್ಕೆಯಾಗಿದ್ದಾರೆ.
ರಿಟರ್ನಿಂಗ್ ಅಧಿಕಾರಿಯಾಗಿ ವೆಂಕಪ್ಪ ರವರು ಚುನಾವಣೆ ಪ್ರಕ್ರಿಯೆ ನಡೆಸಿಕೊಟ್ಟರು. ಸಂಘದ ಕಾರ್ಯದರ್ಶಿ ಲಕ್ಷ್ಮೀಶ.ಬಿ.ಉಪಸ್ಥಿತರಿದ್ದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.