HomePage_Banner_
HomePage_Banner_
HomePage_Banner_

ಜಿಲ್ಲಾ ಪತ್ರಕರ್ತರ ಸಂಘದ ಸದಸ್ಯ ಚುನಾವಣೆಯಲ್ಲಿ ರಾಜೇಶ್ ಕೆ. ಜಯಬೇರಿ.

Advt_NewsUnder_1

ಬೆಳ್ತಂಗಡಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ದ.ಕ. ಜಿಲ್ಲಾ ಸಮಿತಿಗೆ ಆ. 5 ರಂದು ನಡೆದ ಚುನಾವಣೆಯಲ್ಲಿ ಟಿ.ವಿ 9 ಮಂಗಳೂರು ವಿಭಾಗದ ವೀಡಿಯೋ ಜರ್ನಲಿಸ್ಟ್ ಆಗಿರುವ ಬೆಳ್ತಂಗಡಿ ತಾಲೂಕಿನ ಮಿತ್ತಬಾಗಿಲು ಗ್ರಾಮ ನಿವಾಸಿ ರಾಜೇಶ್ ಕೆ ಅವರು ಜಯಬೇರಿ ಬಾರಿಸಿ ಚುನಾಯಿತರಾಗಿದ್ದಾರೆ.
ಬಂಗಾಡಿ ಸಹಕಾರಿ ಸಂಘದ ಉಪಾಧ್ಯಕ್ಷರಾಗಿರುವ ಕೃಷ್ಣಪ್ಪ ಪೂಜಾರಿ ಯವರ ಪುತ್ರ ರಾಜೇಶ್ ಕೆ. ಅವರು ಸ್ಥಳೀಯ ಚಾನೆಲ್‌ಗಳಲ್ಲಿ ಕೆಮರಾಮೆನ್ ಆಗಿ ಕರ್ತವ್ಯ ನಿರ್ವಹಿಸಿ ಪ್ರಸ್ತುತ 6 ವರ್ಷಗಳಿಂದ ಟಿ.ವಿ9 ನಲ್ಲಿ ಕೆಲಸ ಮಾಡುತ್ತಿದ್ದಾರೆ.

Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.