ಚಾರ್ಟರ್ಡ್ ಎಕೌಂಟ್ ಪರೀಕ್ಷೆ: ನಮೃತಾ ಎಸ್. 32ನೇ ರ್‍ಯಾಂಕ್

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: 2018 ಮೇ ತಿಂಗಳಲ್ಲಿ ಅಖಿಲ ಭಾರತ ಮಟ್ಟದಲ್ಲಿ ನಡೆದ ಸಿ.ಎ-ಐಪಿಸಿಸಿ ಪರೀಕ್ಷೆಯಲ್ಲಿ ಬೆಳ್ತಂಗಡಿ ಕಸಬಾ ಗ್ರಾಮದ ಸಂಜಯ ನಗರ ನಿವಾಸಿ ಕು| ನಮೃತಾ ಎಸ್. ಅವರು 32ನೇ ರ್‍ಯಾಂಕ್ ಪಡೆದ ಕೀರ್ತಿಗೆ ಪಾತ್ರರಾಗಿದ್ದಾರೆ.
ಮಂಗಳೂರಿನ ಕೆ.ವಿ.ಸಿ ಅಕಾಡೆಮಿಯಲ್ಲಿ ಸಿಎ-ಐಪಿಸಿಸಿ ಪರೀಕ್ಷೆಗೆ ತರಬೇತಿಯನ್ನು ಪಡೆದುಕೊಂಡಿದ್ದ ಇವರು ಉಜಿರೆ ಅನುಗ್ರಹ ಆಂಗ್ಲ ಮಾಧ್ಯಮ ಶಾಲೆ ಮತ್ತು ಉಜಿರೆ ಶ್ರೀ ಧ.ಮಂ ಕಾಲೇಜಿನ ಹಳೆ ವಿದ್ಯಾರ್ಥಿಯಾಗಿದ್ದಾರೆ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿನಿಯೋರ್ವರು ರಾಷ್ಟ್ರಮಟದ ಪರೀಕ್ಷೆಯಲ್ಲಿ 32ನೇ ರ್‍ಯಾಂಕ್ ಪಡೆದಿರುವುದು ದೊಡ್ಡ ಸಾಧನೆಯಾಗಿದೆ.
ಕು| ನಮೃತಾ ಅವರು ಬೆಳ್ತಂಗಡಿ ಕಸಬಾ ಗ್ರಾಮದ ಸಂಜಯ ನಗರ ನಿವಾಸಿ ಶ್ರೀಮತಿ ಉಷಾಲತಾ ಮತ್ತು ಕಂದಾಯ ಇಲಾಖೆಯ ನಿವೃತ್ತ ಉಪತಹಶೀಲ್ದಾರ್ ಸುರೇಂದ್ರ ಬಂಗೇರ ದಂಪತಿಗಳ ಪುತ್ರಿ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.