HomePage_Banner_
HomePage_Banner_
HomePage_Banner_

ಎಸ್.ಡಿ.ಎಂ ಇಂಜಿನಿಯರಿಂಗ್ ಕಾಲೇಜ್ ಮೆಕ್ಯಾನಿಕಲ್ ಸಹ ಪ್ರಾಧ್ಯಾಪಕ ಆರ್ ಮಂಜುನಾಥ್ ರಿಗೆ ಪಿ.ಎಚ್.ಡಿ.

Advt_NewsUnder_1
ಆರ್ ಮಂಜುನಾಥ್

ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಇಂಜಿನಿಯರಿಂಗ್ ಕಾಲೇಜಿನ ಮೆಕ್ಯಾನಿಕಲ್ ವಿಭಾಗದ ಸಹ ಪ್ರಾಧ್ಯಾಪಕ ಆರ್ ಮಂಜುನಾಥ್ ಅವರಿಗೆ ವಿಶ್ವೇಶ್ವರ ತಾಂತ್ರಿಕ ವಿಶ್ವವಿದ್ಯಾಲಯ (ವಿ.ಟಿ.ಯು.) ಬೆಳಗಾವಿ, ಪಿ.ಎಚ್.ಡಿ ಪದವಿ ನೀಡಿದೆ.ಎಸ್.ಡಿ.ಎಂ.ಐ.ಟಿ ಕಾಲೇಜಿನ ಪ್ರೊಫೆಸರ್ ಡಾ| ಗಿರೀಶ್ ಮತ್ತು ತಿಪಟೂರಿ ಕೆ.ಐ.ಟಿ. ಇಂಜಿನಿಯರಿಂಗ್ ಕಾಲೇಜಿನ ಪ್ರೊಫೆಸರ್ ಡಾ|ಟಿ.ಎಂ.ಚಂದ್ರಶೇಕರಯ್ಯ ಅವರ ಮಾರ್ಗದರ್ಶನದಲ್ಲಿ “ಸ್ಟಡೀಸ್ ಆನ್ ಗ್ರೈನ್ ರಿಫೈನ್‌ಮೆಂಟ್ ಆಂಡ್ ಮೋಡಿಫಿಕೇಷನ್ ಆನ್ ಮೆಷಿನೇಬಿಲಿಟಿ ಆಫ್ ಅಲ್ಯೂಮಿನಿಯಂ-ಸಿಲಿಕಾನ್ ಅಲೋಯ್ಸ ” ಎಂಬ ವಿಷಯದ ಕುರಿತು ಮಹಾಪ್ರಬಂಧ ಮಂಡಿಸಿದ್ದರು.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.