HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

ಶಿಕ್ಷಣ ಮತ್ತು ಉದ್ಯೋಗ ಮಾಹಿತಿ.

ಬೀದರ್ ಜಿಲ್ಲೆಯಿಂದ 53 ಗ್ರಾಮ ಲೆಕ್ಕಿಗರ ಹುದ್ದೆಗಳು. ವಿದ್ಯಾರ್ಹತೆ : ದ್ವಿತೀಯ ಪಿ.ಯು.ಸಿ, ಕೊ.ದಿ : 10/08/2018.

ಹಾಸನ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತದಿಂದ ವಿವಿಧ ಹುದ್ದೆಗಳು. ವಿದ್ಯಾರ್ಹತೆ : ವಿವಿಧ, ಕೊ.ದಿ : 13/08/2018

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಡಿಕಲ್ & ಇಂಜಿನಿಯರಿಂಗ್, ಸ್ನಾತಕೋತ್ತರ, ವೃತ್ತಿಪರ ಹಾಗೂ ನರ್ಸಿಂಗ್ ವಿದ್ಯಾರ್ಥಿ ನಿಲಯಗಳ ಪ್ರವೇಶಕ್ಕೆ ಅರ್ಜಿ ಆಹ್ವಾನ. ಕೊ.ದಿ : 24/08/2018

ಸಮಾಜ ಕಲ್ಯಾಣ ಇಲಾಖೆಯಿಂದ 2018-19ನೇ ಸಾಲಿನ ಪೋಸ್ಟ್ ಮೆಟ್ರಿಕ್ ಪ್ರೋತ್ಸಾಹಧನಕ್ಕಾಗಿ ಅರ್ಜಿ ಆಹ್ವಾನ. ಕೊ.ದಿ : 30/08/2018.

ಬೆಳಗಾವಿ ಜಿಲ್ಲೆಯಿಂದ 41 ಗ್ರಾಮ ಲೆಕ್ಕಿಗರ ಹುದ್ದೆ. ವಿದ್ಯಾರ್ಹತೆ : ಪಿ.ಯು.ಸಿ, ಕೊ.ದಿ : 31/08/2018

ಬೀಡಿ ಸ್ಕಾಲರ್‌ಶಿಪ್‌ಗೆ ಅರ್ಜಿ ಆಹ್ವಾನ. ಕೊ.ದಿ : ಪ್ರೀ ಮೆಟ್ರಿಕ್ : 30/09/2018, ಪೋಸ್ಟ್ ಮೆಟ್ರಿಕ್ : 31/10/2018

ಅಲ್ಪಸಂಖ್ಯಾತರ ಮಕ್ಕಳ ಸ್ಕಾಲರ್‌ಶಿಪ್‌ಗೆ ಅರ್ಜಿ ಆಹ್ವಾನ.ಕೊ.ದಿ : ಪ್ರೀ ಮೆಟ್ರಿಕ್ : 30/09/2018, ಪೋಸ್ಟ್ ಮೆಟ್ರಿಕ್ : 30/09/2018.

ಆಯ್ಕೆ ಪಟ್ಟಿ /ಕರೆ ಪತ್ರ

ಕೆ.ಪಿ.ಎಸ್.ಸಿ-ಜಲಸಂಪನ್ಮೂಳ ಇಲಾಖೆಯ ಇಂಜಿನಿಯರ್ ಸ್ಪರ್ಧಾತ್ಮಕ ಪರೀಕ್ಷೆಯ ಕೀ ಉತ್ತರ ಪ್ರಕಟ.

ಕೆ.ಪಿ.ಎಸ್.ಸಿ ಮೀನುಗಾರಿಕೆ ಇಲಾಖೆಯ ಸಹಯಕ ನಿರ್ದೇಶಕ ಹುದ್ದೆಯ ಅಂತಿಮ ಪಟ್ಟಿ ಪ್ರಕಟ.

ಸಿ.ಆರ್.ಪಿ.ಎಫ್ ನೇಮಕ ಮೇರಿಟ್ ಪಟ್ಟಿ ಪ್ರಕಟ.

ಕಂಬೈನ್ಡ್ ಹೈಯರ್ ಲೆವೆಲ್ ಹುದ್ದೆಯ ಪರೀಕ್ಷಾ ದಿನಾಂಕ ಪ್ರಕಟ.

2018-19ನೇ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆಯ ಕರೆಪತ್ರ ಪ್ರಕಟ.

ಕೆ.ಪಿ.ಎಸ್.ಸಿ ಯಿಂದ ಎಫ್.ಡಿ.ಎ, ಎಸ್.ಡಿ.ಎ ಪರಿಷ್ಕೃತ ಕೀ ಉತ್ತರ ಪ್ರಕಟ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಪಿಡಿಓ ಹಾಗೂ ಗ್ರಾಮ ಪಂಚಾಯತ್ ಕಾರ್ಯದರ್ಶಿ ಹುದ್ದೆಯ ದಾಖಲೆ ಪರಿಶೀಲನೆ ಮತ್ತು ವೈದ್ಯಕೀಯ ಪರೀಕ್ಷೆ.

ಕರ್ನಾಟಕ ಲೋಕಸೇವಾ ಆಯೋಗದಿಂದ ಸಹಾಯಕ ಎಂಜಿನಿಯರ್ ಹುದ್ದೆಯ ತಾತ್ಕಾಲಿಕ ಪಟ್ಟಿ ಪ್ರಕಟ.

ಎಸ್.ಬಿ.ಐ ಪ್ರೊಬೇಷನರಿ ಆಫೀಸರ್ ಹುದ್ದೆಗಳಿಗೆ ಆ. 4 ಕ್ಕೆ ಪರೀಕ್ಷೆ.

ಕೆನರಾ ಬ್ಯಾಂಕ್‌ನಿಂದ ಪ್ರೊಬೇಷನರಿ ಆಫೀಸರ್ ಹುದ್ದೆಯ ಫಲಿತಾಂಶ ಪ್ರಕಟ.

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.