ಉಜಿರೆ ರೇಂಜ್ ಎಸ್‌ಜೆಎಂ ರಚನೆ.

Advt_NewsUnder_1
Advt_NewsUnder_1
Advt_NewsUnder_1
ಇಬ್ರಾಹಿಂ ಸಖಾಫಿ     ಅಶ್ರಫ್ ಹಿಮಮಿ     ಖಾಲಿದ್ ಮುಸ್ಲಿಯಾರ್

ಸುನ್ನೀ ಜಂಇಯ್ಯತ್ತುಲ್ ಮುಅಲ್ಲಿಮೀನ್ (ಎಸ್‌ಜೆಎಮ್) ಉಜಿರೆ ರೇಂಜ್ ಇದರ ಮಹಾಸಭೆ ಮತ್ತು ನೂತನ ಪದಾಧಿಕಾರಿಗಳ ಆಯ್ಕೆಯಲ್ಲಿ ಮುಂಡಾಜೆ ಜಮಲುಲ್ಲೈಲಿ ಸುನ್ನೀ ಜುಮ್ಮಾ ಮಸ್ಜಿದ್ ಖತೀಬ್, ಮಸ್ಲಕ್ ಮದರಸ ಮುಖ್ಯೋಪಾಧ್ಯಾಯ ಎ.ಕೆ ಇಬ್ರಾಹಿಂ ಸಖಾಫಿ ಕಬಕ ಇವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಪ್ರ. ಕಾರ್ಯದರ್ಶಿಯಾಗಿ ಮುಹಮ್ಮದ್ ಅಶ್ರಫ್ ಹಿಮಮೀ ಉಜಿರೆ ಟೌನ್ ಮಸ್ಜಿದ್, ಕೋಶಾಧಿಕಾರಿಯಾಗಿ ಖಾಲಿದ್ ಮುಸ್ಲಿಯಾರ್ ಹಳೆಪೇಟೆ ಉಜಿರೆ ಇವರು ಆರಿಸಿ ಬಂದಿದ್ದಾರೆ.
ಉಳಿದಂತೆ ಪರೀಕ್ಷಾ ವಿಭಾಗದ ಅಧ್ಯಕ್ಷರಾಗಿ ಇಬ್ರಾಹಿಂ ಸಅದಿ ಹಳೆಪೇಟೆ ಉಜಿರೆ, ಕಾರ್ಯದರ್ಶಿಯಾಗಿ ರಫೀಕ್ ಮದನಿ ಪಿಲಿಕಲ, ಟ್ರೈನಿಂಗ್ ವಿಭಾಗದ ಅಧ್ಯಕ್ಷರಾಗಿ ಮುಹಮ್ಮದ್ ಹಾಜಿ ನೆರಿಯ, ಕಾರ್ಯದರ್ಶಿಯಾಗಿ ನುಹ್‌ಮಾನ್ ಸಖಾಫಿ ಗಾಂಧಿನಗರ, ಮಿಶನರಿ ವಿಭಾಗದ ಅಧ್ಯಕ್ಷರಾಗಿ ಅಬ್ದುರಹ್ಮಾನ್ ಸಖಾಫಿ ಮಾಚಾರ್, ಕಾರ್ಯದರ್ಶಿಯಾಗಿ ಝಕರಿಯಾ ಹನೀಫಿ ಕನ್ಯಾಡಿ, ಕ್ಷೇಮನಿಧಿ ವಿಭಾಗದ ಅಧ್ಯಕ್ಷರಾಗಿ ಶಾಹುಲ್ ಹಮೀದ್ ಮದನಿ ಕಕ್ಕೇನ, ಕಾರ್ಯದರ್ಶಿಯಾಗಿ ಬದ್ರುದ್ದೀನ್ ಸಖಾಫೀ ನಿಡಿಗಲ್, ಮ್ಯಾಗಝಿನ್ ವಿಭಾಗದ ಅಧ್ಯಕ್ಷರಾಗಿ ಫಾರೂಕ್ ಸಅದಿ ಕುಂಟಿನಿ, ಕಾರ್ಯದರ್ಶಿಯಾಗಿ ಅಬ್ದುಲ್ ರಶೀದ್ ಮದನಿ ಹಳೆಪೇಟೆ ಇವರು ಆಯ್ಕೆಯಾಗಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.