ಎಸ್.ಡಿ.ಪಿ.ಐ ಕುವೆಟ್ಟು ಗ್ರಾಮ ಸಮಿತಿ ವತಿಯಿಂದ ಸಾಧಕರಿಗೆ ಸನ್ಮಾನ.

ಕುವೆಟ್ಟು: SDPI ಗ್ರಾಮ ಸಮಿತಿ ಕುವೆಟ್ಟು ವತಿಯಿಂದ 7ನೇ ಬಾರಿ ಶೇ.100 ಫಲಿತಾಂಶ ಪಡೆದ ಸರಕಾರಿ ಪ್ರೌಢಶಾಲಾ ಗುರುವಾಯನಕೆರೆ ಇಲ್ಲಿನ ಮುಖ್ಯೋಪಾಧ್ಯಾಯರು ಹಾಗೂ ಅತೀ ಹೆಚ್ಚು ಅಂಕ ಪಡೆದ ವಿಧ್ಯಾರ್ಥಿಗಳಿಗೆ SDPI ಕುವೆಟ್ಟು ಗ್ರಾಮ ಸಮಿತಿ ಅಧ್ಯಕ್ಷರಾದ ದಾವೂದು ಜಿ.ಕೆ. ಇವರ ನೇತ್ರತ್ವದಲ್ಲಿ ಸನ್ಮಾನಿಸಲಾಯಿತು.

SDPI ಬೆಂಬಲಿತ ಕುವೆಟ್ಟು ಗ್ರಾಮ ಪಂಚಾಯತ್ ಸದಸ್ಯ ರಿಯಾಝ್ ಮದ್ದಡ್ಕ, ಸಮಿತಿ ಕಾರ್ಯದರ್ಶಿಗಳಾದ ಶಬೀರ್ ಎಸ್.ಕೆ, ಸಮಿತಿ ಸದಸ್ಯರುಗಳಾದ ಶರೀಪ್ ಪಾಡ್ಯಾರ್, ಝುಬೈರ್ ಮದ್ದಡ್ಕ, ಇಸಾಕ್ ಎಸ್ ಕೆ, ನಿಸಾರ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.