ಬೆಳ್ತಂಗಡಿ: ಶ್ರೀ ಗುರುಪೂಜೆ ಉತ್ಸವ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಇಲ್ಲಿಯ ಶ್ರೀ ಧರ್ಮಸ್ಥಳ ಮಂಜುನಾಥ ಕಲಾ ಭವನದಲ್ಲಿ ಜು.22 ರಂದು ಗುರುಪೂಜಾ ಉತ್ಸವ ನಡೆಯಿತು. ಬೌದ್ಧಿಕ್ ಅನ್ನು ಕ್ಷೇತ್ರೀಯ ಕಾರ್ಯಕಾರಿಣಿ ಸದಸ್ಯರಾದ ಡಾ| ಪ್ರಭಾಕರ್ ಭಟ್ ಕಲ್ಲಡ್ಕ ನೀಡಿದರು. ಅಧ್ಯಕ್ಷತೆಯನ್ನು ಬೆಳ್ತಂಗಡಿ ನಿವೃತ್ತ ಕಂದಾಯ ಅಧಿಕಾರಿಯಾದ ಹೆಚ್.ಪದ್ಮಕುಮಾರ್ ವಹಿಸಿದ್ದರು. ಸುಮಾರು 500 ರಾಷ್ಟ್ರೀಯ ಸ್ವಯಂ ಸೇವಕರು ಸೇರಿದ್ದರು.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.