ಎಸ್.ಡಿ.ಯಂ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಇಂಟರ್ಯಾಕ್ಟ್ ಕ್ಲಬ್ ಪದಗ್ರಹಣ ಸಮಾರಂಭ.

ಬೆಳ್ತಂಗಡಿ ರೋಟರಿ ಕ್ಲಬ್ ನ ಪ್ರಾಯೋಜಕತ್ವದ ಇಂಟರ್ಯಾಕ್ಟ್ ಕ್ಲಬ್ ಪದಗ್ರಹಣ ಸಮಾರಂಭವು  ಎಸ್.ಡಿ.ಯಂ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜರುಗಿತು.

ಅಧ್ಯಕ್ಷ ರೊ|ಜಗದೀಶ್ ಪ್ರಸಾದ್ ರವರು ಪದಗ್ರಹಣ ನಡೆಸಿಕೊಟ್ಟರು. ‌ಇಂಟರ್ಯಾಕ್ಟನ ನೂತನ ಅಧ್ಯಕ್ಷರಾಗಿ ಪ್ರಣವ್ ,ಕಾರ್ಯದರ್ಶಿಯಾಗಿ ಕಿರಣ್ಮಯಿ ಅಧಿಕಾರ ಸ್ವೀಕರಿಸಿದರು.ರೋಟರಿ ಅಧ್ಯಕ್ಷ ರು ಕ್ಲಬ್ ನ ಚಟುವಟಿಕೆಗಳ ಮಾಹಿತಿಯನ್ನು ನೀಡಿ, ಸದಾ ಚಟುವಟಿಕೆಯಲ್ಲಿರುವಂತೆ ಸೂಚಿಸಿದರು. ಕಾರ್ಯದರ್ಶಿ ರೊ|ರಾಜೇಂದ್ರ ಕಾಮತ್ ಶುಭ ಹಾರೈಸಿದರು. ಮುಖ್ಯ ಶಿಕ್ಷಕಿ ವಿದ್ಯಾನಾಯಕ್ , ಕೊ ಆರ್ಡಿನೇಟರ್ ವಿವೇಕ್ ಮತ್ತು ಸದಸ್ಯರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.