ಪ್ರಶಾಂತ್ ಎನ್ ಶೆಟ್ಟಿ ಯವರಿಗೆ ಬೆಸ್ಟ್ ಔಟ್ ಗೋಯಿಂಗ್ ಸ್ಟೂಡೆಂಟ್ ಪ್ರಶಸ್ತಿಗಾಗಿ ಚಿನ್ನದ ಪದಕ.

ಶಿರ್ಲಾಲು: ಇಲ್ಲಿಯ ಕರಂಬಾರು ನಿವಾಸಿ ಪ್ರಶಾಂತ್  ಎನ್ ಶೆಟ್ಟಿ ರವರು ಜಸ್ಟಿಸ್ ಕೆ.ಎಸ್ ಹೆಗ್ಡೆ ಇನ್ ಸ್ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್ ನಿಟ್ಟೆ ಇಲ್ಲಿಯ ಎಂಬಿಎ ಪದವಿಯಲ್ಲಿ 2016-18 ನೇ ಸಾಲಿನ ಬೆಸ್ಟ್  ಔಟ್ ಗೋಯಿಂಗ್ ಸ್ಟೂಡೆಂಟ್ ಪ್ರಶಸ್ತಿಗಾಗಿ ಚಿನ್ನದ ಪದಕವನ್ನು ಪಡೆದಿದ್ದಾರೆ.

ಇವರು ತೆಂಕಕಾರಂದೂರು ನಿವಾಸಿ ನೋಣಯ್ಯ ಶೆಟ್ಟಿ ಹಾಗೂ ಅರುಣಾ ಶೆಟ್ಟಿ ದಂಪತಿಯ ಪುತ್ರ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.