ಧರ್ಮಸ್ಥಳ: ಪುರಾಣ-ವಾಚನ ಪ್ರವಚನ ಕಾರ್ಯಕ್ರಮ.

ಉಜಿರೆ: ಧರ್ಮಸ್ಥಳದಲ್ಲಿ ಜು.17 ರಿಂದ ಎರಡು ತಿಂಗಳು ಪುರಾಣ ವಾಚನ-ಪ್ರವಚನ ಕಾರ್ಯಕ್ರಮ ನಡೆಯಲಿದೆ. ಪ್ರತಿ ದಿನ ಸಂಜೆ ಗಂಟೆ 6.30 ರಿಂದ 8.00 ರ ವರೆಗೆ ದೇವಸ್ಥಾನದ ಎದುರು ಇರುವ ಪ್ರವಚನ ಮಂಟಪದಲ್ಲಿ “ತುರಂಗ ಭಾರತ” ವಾಚನ ಪ್ರವಚನ ನಡೆಯುತ್ತದೆ.
ಇಂದು (ಜು.17) ರಂದು ಸಂಜೆ ಪೂಜ್ಯ ಹೆಗ್ಗಡೆಯವರ ಉಪಸ್ಥಿತಿಯಲ್ಲಿ ಗಂಟೆ 6.00 ಕ್ಕೆ ಖ್ಯಾತ ಸಾಹಿತಿ ಅಂಬಾತನಯ ಮುದ್ರಾಡಿಯವರು ವಾಚನ ಪ್ರವಚನ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.