ಪ್ರಸನ್ನ ಐಟಿಐ ಬೆಳ್ತಂಗಡಿ ವಿವಿಧ ವೃತ್ತಿ ತರಬೇತಿಗೆ ಅರ್ಜಿ ಆಹ್ವಾನ.

ಬೆಳ್ತಂಗಡಿ : ಪ್ರಸನ್ನ ಕೈಗಾರಿಕಾ ತರಬೇತಿ ಸಂಸ್ಥೆ (ಐ.ಟಿ.ಐ) ಬೆಳ್ತಂಗಡಿಯಲ್ಲಿ ವಿವಿಧ ವೃತ್ತಿ ಶಿಕ್ಷಣಕ್ಕೆ 10 ನೇ ತರಗತಿ ಉತ್ತೀರ್ಣ, ಪಿ.ಯು.ಸಿ. ಉತ್ತೀರ್ಣ ಮತ್ತು ಅನುತ್ತೀರ್ಣ ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ವಯೋಮಿತಿ 15 ರಿಂದ 40 ವರ್ಷ, ವೃತ್ತಿಗಳು- ಇಲೆಕ್ಟ್ರಾನಿಕ್ ಮೆಕ್ಯಾನಿಕ್, ಇಲೆಕ್ಟ್ರಿಷಿಯನ್, ಫಿಟ್ಟರ್ ಮೆಕ್ಯಾನಿಕ್, ಮೋಟಾರ್ ಮೆಕ್ಯಾನಿಕ್ ತಲಾ 2 ವರ್ಷ ಹಾಗೂ ಮೆಕ್ಯಾನಿಕ್ ಡಿಸೀಲ್ 1 ವರ್ಷ ಆಸಕ್ತರು ಹೆಚ್ಚಿನ ವಿವರಗಳಿಗೆ ಆಡಳಿತಾಧಿಕಾರಿಗಳು – 08256-232808, 9741487347  ಪ್ರಾಂಶುಪಾಲರು- 8970825391  ಇವರನ್ನು ಸಂಪರ್ಕಿಸಬಹುದು ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.