ಪಡಂಗಡಿ ಆರೋಗ್ಯ ಕೇಂದ್ರ: ವೈದ್ಯಾಧಿಕಾರಿ ಡಾ. ಪ್ರತೀತ್ ಅಜಿಲ

Advt_NewsUnder_1
Advt_NewsUnder_1

ಬೆಳ್ತಂಗಡಿ: ಪಡಂಗಡಿ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಯಾಗಿ ಡಾ. ಪ್ರತೀತ್ ಅಜಿಲ ಅವರು ನೇಮಕವಾಗಿದ್ದು ಅಧಿಕಾರ ವಹಿಸಿಕೊಂಡಿದ್ದಾರೆ.
ಅಳದಂಗಡಿ ಅಜಿಲ ಸೀಮೆಯ ತಿಮ್ಮಣ್ಣರಸರಾದ ಡಾ. ಪದ್ಮಪ್ರಸಾದ ಅಜಿಲ ಅವರ ಇಬ್ಬರು ಮಕ್ಕಳ ಪೈಕಿ ಹಿರಿಯವರಾದ ಪ್ರತೀತ್ ಎಂಬಿಬಿಎಸ್ ಪದವೀಧರರಾಗಿದ್ದಾರೆ. ಅವರ ಸಹೋದರ ಕೂಡ ಎಂಬಿಬಿಎಸ್ ಅಧ್ಯಯನ ನಿರತರಾಗಿದ್ದಾರೆ. ಪಡಂಗಡಿ ಪ್ರಾ. ಆರೋಗ್ಯ ಕೇಂದ್ರದಲ್ಲಿ ವೈದ್ಯಾಧಿಕಾರಿ ಸೇರಿದಂತೆ ಬಹುತೇಕ ಹುದ್ದೆಗಳು ಖಾಲಿಯಾಗಿತ್ತು. ಇದೀಗ ವೈದ್ಯಾಧಿಕಾರಿಯ ನೇಮಕವಾಗಿದ್ದು ಮುಂದಕ್ಕೆ ಸಿಬ್ಬಂದಿಗಳ ಕೊರತೆಯನ್ನೂ ಕೂಡ ನೀಗಿಸಬೇಕು ಎಂದು ಜನ ಸರಕಾರವನ್ನು ಒತ್ತಾಯಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.