ತಾಲೂಕು ಬೈರ ಸಮಾಜ ಸೇವಾ ಸಂಘದ ಮಾಸಿಕ ಸಭೆ.

ಬೆಳ್ತಂಗಡಿ:  ತಾಲೂಕು ಬೈರ ಸಮಾಜ ಸೇವಾ ಸಂಘ ಪುತ್ರಬೈಲು ಲಾಯಿಲ ಇದರ ಮಾಸಿಕ ಸಭೆಯನ್ನು ಇತ್ತೀಚೆಗೆ ನಡೆಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಸದಸ್ಯರಾದ  ಕು| ಸರಸ್ವತಿ ವಹಿಸಿದ್ದರು.  ವೇದಿಕೆಯಲ್ಲಿ ಸಂಘದ ಅಧ್ಯಕ್ಷರಾದ ಉದಯ್ ಕುಮಾರ್ ಲಾಯಿಲ, ಗೌರವಾಧ್ಯಕ್ಷ ಸುಂದರ ಎನ್.ಕೆ, ಉಪಾದ್ಯಕ್ಷ ಕ್ರಷ್ಣಪ್ಪ ಪುತ್ರಬೈಲು ಲಾಯಿಲ, ಜೊತೆ ಕಾರ್ಯದರ್ಶಿ ವಿಶ್ವನಾಥ ಪುತ್ರಬೈಲು, ಸದಸ್ಯರಾದ ಎಚ್.ಬಿ ಸಂಜೀವ ಮೊದಲಾದವರು ಬಾಗವಹಿಸಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.