HomePage_Banner_
HomePage_Banner_

ಲಾಯಿಲ: ಜಡಿ ಮಳೆಗೆ ಮರ ಉರುಳಿ ಬಿದ್ದು ಮನೆಗೆ ಹಾನಿ.

ಬೆಳ್ತಂಗಡಿ:  ರಾತ್ರಿಯಿಂದ ಎಡೆಬಿಡದೆ ಸುರಿದ ಭಾರಿ ಮಳೆಗೆ ಲಾಯ್ಲ ಗ್ರಾಮದ ಗುರಿಂಗಾಣ ಎಂಬಲ್ಲಿ ರಸ್ತೆ ಬದಿಯ ಹಲಸಿನ ಮರವೂಂದು  ರಮೇಶ್ ಎಂಬವರ ಮನೆಯ ಮೇಲೆ ಬಿದ್ದು, ಮನೆಗೆ  ಹಾನಿಯಾಗಿದೆ. ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಈ ಸಂಧರ್ಭದಲ್ಲಿ ಮನೆಯಲ್ಲಿ ರಮೇಶ್ ಹಾಗು ಪತ್ನಿ, 5 ವರ್ಷದ ಮಗು ಮನೆಯೊಳಗಡೆ ಇದ್ದರು ಎನ್ನಲಾಗಿದ್ದು ,ಯಾರಿಗೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.