HomePage_Banner_
HomePage_Banner_
HomePage_Banner_

ಕರಾವಳಿ ಕರ್ನಾಟಕದ ಶಾಸಕರಿಂದ ಬಜೆಟ್ ವಿರೋಧಿಸಿ ಪ್ರತಿಭಟನೆ.

Advt_NewsUnder_1

ರಾಜ್ಯದ ಎಲ್ಲ ಭಾಗದ ರೈತರಿಗೂ ಅನ್ವಯವಾಗುವುದು ಸಾಲ ಮನ್ನಾ ಹೊರತುಪಡಿಸಿದರೆ ಸಮ್ಮಿಶ್ರ ಸರ್ಕಾರದ  ಬಜೆಟ್‌ನಲ್ಲಿ ಕರಾವಳಿ, ಮಲೆನಾಡು ಹಾಗೂ ಉತ್ತರ ಕರ್ನಾಟಕ ಭಾಗಕ್ಕೆ “ಶೂನ್ಯ’ ಕೊಡುಗೆ ಸಂದಿದೆ. ಕರಾವಳಿ ಭಾಗಕ್ಕೆ ಬಜೆಟ್‌ನಲ್ಲಿ ಹೊಸ ಕಾರ್ಯಕ್ರಮ ಘೋಷಣೆ ಮಾಡದಿರುವುದಕ್ಕೆ  ಅಸಮಾಧಾನ ವ್ಯಕ್ತಪಡಿಸಿ, ಬೆಂಗಳೂರಿನ ವಿಧಾನಸೌಧದ ಗಾಂಧಿ ಪ್ರತಿಮೆಯ ಬಳಿ ಶಾಸಕರು “ಕರಾವಳಿ ಭಾಗಕ್ಕೆ ಅನ್ಯಾಯ” ಎಂಬ ಭಿತ್ತಿಪತ್ರ ಹಿಡಿದು ಪ್ರತಿಭಟನೆ ನಡೆಸಿದರು

ಎಂಡೋ ಸಲ್ಫಾನ್‌ ಸಂತ್ರಸ್ತರಿಗೆ ನೆರವಾಗುವ ಭರವಸೆ ಘೋಷಿಸಿಲ್ಲ. ಅವರ ಶಾಪ ಅನುಭವಿಸ ಬೇಕಾಗುತ್ತದೆ. ಭಾರೀ ಮಳೆಯಿಂದ ಬೆಳೆ ಕಳೆದುಕೊಂಡು ಸಂಕಷ್ಟದಲ್ಲಿರುವ ಕರಾವಳಿ ಬೆಳೆಗಾರರಿಗೆ ನಿರಾಸೆಯಾಗಿದೆ. “ಕರಾವಳಿಗೆ ಯಾವಾಗ ನೀಡುವಿರಿ ಬಜೆಟ್ ?” ಎಂದು ಶಾಸಕ ಹರೀಶ್ ಪೂಂಜ ವಿರೋಧ ವ್ಯಕ್ತಪಡಿಸಿದರು.

 

Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.