HomePage_Banner_
HomePage_Banner_

ನಾರಾವಿ: ಮೀನುಗಳನ್ನು ಮೂಲ ಅವಾಸ ಸ್ಥಾನಕ್ಕೆ ಬಿಡುಗಡೆ .

ನಾರಾವಿ:  ಡಾ|ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮದ ಅರಣ್ಯ ಇಲಾಖೆ, ಮೀನುಗಾರಿಕಾ ಇಲಾಖೆ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಇವರ ಜಂಟಿ ಆಶ್ರಯದಲ್ಲಿ ಮೀನುಗಳ ಮೂಲ ಅವಾಸಕ್ಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಶಾಸಕ ಹರೀಶ್ ಪೂಂಜಾ ರವರು ಮುಖ್ಯ ಅತಿಥಿಯಾಗಿ ಭಾಗವಹಿಸಿದರು.

ನಾರಾವಿ ಅರಣ್ಯ ವಿಶ್ರಾಂತಿ ಗೃಹದ ಹತ್ತಿರದ ಕಾಲುವೆಯಲ್ಲಿ ನೂರಾರು ಮೀನುಗಳನ್ನು ನೀರಿನಲ್ಲಿ ಬಿಡಲಾಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.