HomePage_Banner_
HomePage_Banner_
HomePage_Banner_

ಬೆಳ್ತಂಗಡಿ ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘಕ್ಕೆ ಪದಾಧಕಾರಿಗಳ ಆಯ್ಕೆ.

Advt_NewsUnder_1
     ವಿಠಲ ಶೆಟ್ಟಿ                                                ಪದ್ಮಕುಮಾರ್

ಬೆಳ್ತಂಗಡಿ: ಜೂ.23 ರಂದು ನಡೆದ ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘ ಬೆಂಗಳೂರು ಇದರ ಬೆಳ್ತಂಗಡಿ ಶಾಖೆಯ ಮಹಾಸಭೆಯಲ್ಲಿ ಸಂಘಕ್ಕೆ ಮುಂದಿನ ಮೂರು ವರ್ಷಗಳ ಅವಧಿಗೆ ನೂತನ ಪದಾಧಿಕಾರಿಗಳ ಆಯ್ಕೆಯನ್ನು ಮಾಡಲಾಯಿತು.
ಅಧ್ಯಕ್ಷರಾಗಿ ಹಾಲಿ ಅಧ್ಯಕ್ಷರಾಗಿರುವ ವಿಠಲ ಶೆಟ್ಟಿ ಲಾಯಿಲ ಇವರನ್ನು ಸರ್ವಾನುಮತದಿಂದ ಪುನರಾಯ್ಕೆ ಮಾಡಲಾಯಿತು. ಕಾರ್ಯದರ್ಶಿಯಾಗಿ ನಿವೃತ್ತ ಕಂದಾಯ ನಿರೀಕ್ಷಕ ಪದ್ಮಕುಮಾರ್, ಉಪಾಧ್ಯಕ್ಷರಾಗಿ ಸನ್ಮತ್‌ಕುಮಾರ್ ನಾರಾವಿ ಮತ್ತು ಧನಲಕ್ಷ್ಮೀ, ಉಪ ಕಾರ್ಯದರ್ಶಿಯಾಗಿ ಶ್ರೀಮತಿ ಐರಿನ್ ಪಿಂಟೋ, ಕೋಶಾಧಿಕಾರಿಯಾಗಿ ವಿಶ್ವಾಸ್‌ರಾವ್ ಇವರನ್ನು ಆರಿಸಲಾಯಿತು.
ವಿಭಾಗ ಸಂಘಟಕರು : ನಾರಾವಿ-ಸನ್ಮತ್ ಕುಮಾರ್ ಮತ್ತು ವಸಂತ ಕುಮಾರ್, ಬೆಳ್ತಂಗಡಿ-ಪಿ.ಪಿ. ಜೋಯ್ ಮತ್ತು ತೆರೆಸಾ ಲೋಬೊ, ಉಜಿರೆ-ಆರ್.ಎನ್. ಪೂವಣಿ ಮತ್ತು ವಾಸುದೇವ ರಾವ್, ಮಡಂತ್ಯಾರು-ರಾಮ ನಾಕ ಮತ್ತು ಕೆ.ಕೆ. ಕೃಷ್ಣ, ನಿಡ್ಲೆ-ರಾಮಚಂದ್ರ ಮತ್ತು ಚೆನ್ನಪ್ಪ ಗೌಡ, ಅಳದಂಗಡಿ- ಪ್ರೇಮ ಕುಮಾರಿ ಮತ್ತು ಐರಿನ್ ರೊಡ್ರಿಗಸ್, ಮುಂಡಾಜೆ- ಜಗನ್ನಿವಾಸ ರಾವ್ ಮತ್ತು ಕಮಲಾಕ್ಷಿ, ಕರಾಯ-ಸೂರಪ್ಪ ಪೂಜಾರಿ ಮತ್ತು ಕೈಲಾರು ಸುಬ್ರಹ್ಮಣ್ಯ ಭಟ್, ಜಿ.ಕೆರೆ-ಸುನಂದ ಮತ್ತು ಮೇದಿನಿ, ಬಂಗಾಡಿ- ಮೋಹನ್ ಶೆಟ್ಟಿ ಮತ್ತು ದಿವಾಕರ, ಧರ್ಮಸ್ಥಳ- ನವೀನ್‌ಚಂದ್ರ ಶೆಟ್ಟಿ ಮತ್ತು ಕೃಷ್ಣಪ್ಪ ಪೂಜಾರಿ, ಲಾಲ-ಅಚ್ಚುತ ಗೌಡ ಮತ್ತು ವಸಂತ ಸುವರ್ಣ, ಬೆಳಾಲು- ರಮೇಶ್ ಆಚಾರ್ ಮತ್ತು ಬಿ.ಕೆ. ಕಂಬಾರ್.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.