ಮಡಂತ್ಯಾರು-ಪಾಂಡವರಕಲ್ಲು ಸಂಪರ್ಕ ರಸ್ತೆ ಸೇತುವೆ ಕುಸಿತ: ಸಂಚಾರ ನಿಷೇಧ.

ಮಡಂತ್ಯಾರ್ ಪಾಂಡವರಕಲ್ಲು ಸಂಪರ್ಕ ರಸ್ತೆಯ ಪೆದ್ಯಾರು ಸೇತುವೆ ಕುಸಿದು ಹೋಗಿರುವ ಕಾರಣ ಬಸ್, ಲಾರಿ ಸೇರಿದಂತೆ ಎಲ್ಲಾ ರೀತಿಯ ಘನ ವಾಹನಗಳ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ಎಲ್ಲಾ ಘನ ವಾಹನಗಳು ಪರ್ಯಾಯ ಮಾರ್ಗವಾಗಿ ಬಂಗೇರಕಟ್ಟೆ ಮೂಲಕ ರಕ್ತೇಶ್ವರಿಪದವು ಸಂಪರ್ಕಿಸುವುದು ಎಂದು ಗ್ರಾಮ ಪಂಚಾಯತ್ ಮಡಂತ್ಯಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.