ಪಣಕಜೆ ಅರ್ತಿಲ ಸೇತುವೆ ಬಳಿ ಲಾರಿ ಮತ್ತು ಟ್ರಕ್ಕ್ ನಡುವೆ ಭೀಕರ ಅಪಘಾತ.

ಪಣಕಜೆ: ರಾಷ್ಟ್ರೀಯ ಹೆದ್ದಾರಿ ಪಣಕಜೆಯ ಅರ್ತಿಲ ಸೇತುವೆ ಬಳಿ ಲಾರಿ ಮತ್ತು ಟ್ರಕ್ಕ್ ವಾಹನದ ನಡುವೆ ಭೀಕರ ಅಪಘಾತ ಸಂಭವಿಸಿದ ಘಟನೆ ಇಂದು (ಜೂ.23) ನಡೆದಿದೆ.
ಎರಡೂ ವಾಹನಗಳ  ಎದುರುಗಡೆ ಸಂಪೂರ್ಣವಾಗಿ ನುಜ್ಜುಗುಜ್ಜಾಗಿದ್ದು,  ಚಾಲಕರಿಬ್ಬರಿಗೂ ತೀವ್ರ ಸ್ವರೂಪದ ಗಾಯಗಳಾಗಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.