ದಿವಾಕರ್ ಪದ್ಮುಂಜರಿಗೆ ಬೆಸ್ಟ್ ವೀಡಿಯೋ ಜರ್ನಲಿಸ್ಟ್ ಪ್ರಶಸ್ತಿ.

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಪದ್ಮುಂಜ ನಿವಾಸಿ, ಪ್ರಸ್ತುತ ದಿಗ್ವಿಜಯ ಚಾನೆಲ್‌ನ ಜಿಲ್ಲಾ ವೀಡಿಯೋ ಜರ್ನಲಿಸ್ಟ್  ಆಗಿರುವ ದಿವಾಕರ್ ಪದ್ಮುಂಜ ಅವರಿಗೆ ನ್ಯೂ ಇಂಡಿಯನ್ ಟ್ರೈಮ್ಸ್ ಕೊಡಮಾಡುವ ಬೆಸ್ಟ್ ವೀಡಿಯೋ ಜರ್ನಲಿಸ್ಟ್ ಪ್ರಶಸ್ತಿ ಬಂದಿದೆ.
ಕಳೆದ 14-15 ವರ್ಷಗಳಿಂದ ಬೇರೆ ಬೇರೆ ವಾಹಿನಿಗಳಲ್ಲಿ ಕೆಲಸ ಮಾಡಿಕೊಂಡಿರುವ ದಿವಾಕರ್ ಅವರು ಉತ್ತಮ ಪತ್ರಕರ್ತರು, ಅತ್ಯುತ್ತಮ ಕಲಾವಿದರು, ಕಲಾ ಪೋಷಕರೂ ಪ್ರೋತ್ಸಾಹಕರೂ ಹೌದು.

 

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.