HomePage_Banner_
HomePage_Banner_
HomePage_Banner_

ಜೂ.18 ರಂದು ಸಚಿವ ಹೆಚ್.ಡಿ ರೇವಣ್ಣ ಚಾರ್ಮಾಡಿ ಘಾಟಿಗೆ ಭೇಟಿ.

Advt_NewsUnder_1

ಬೆಳ್ತಂಗಡಿ ಕರ್ನಾಟಕ ಸರಕಾರದ ಲೋಕೋಪಯೋಗಿ ಸಚಿವ ಹೆಚ್ ಡಿ ರೇವಣ್ಣ ರವರು ಜೂ. 19 ರಂದು ಚಾರ್ಮಾಡಿ ಘಾಟಿ ಗೆ ಬೇಟಿ ನೀಡಲಿದ್ದಾರೆ.

ಅವರು ಜೂ.18 ರಂದು 3.30 ಗಂಟೆಗೆ ಮಂಗಳೂರಿಗೆ ಆಗಮಿಸಿ, ಉಡುಪಿ ಮತ್ತು ದ.ಕ ಜಿಲ್ಲೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಬಳಿಕ ಮಂಗಳೂರಿನಲ್ಲಿ ವಾಸ್ತವ್ಯವಿದ್ದು,  ಜೂ.19 ರಂದು ಬೆಳಗ್ಗೆ 10.00 ಗಂಟೆಗೆ ಉಜಿರೆಗೆ ತೆರಳಿ, ಚಾರ್ಮಾಡಿ ಘಾಟಿಯಲ್ಲಿ ನಡೆಯುತ್ತಿರುವ ತುರ್ತು ಕಾಮಗಾರಿಯ ಪ್ರಗತಿ ಪರಿಶೀಲನೆ  ಹಾಗೂ ಈ ಬಗ್ಗೆ ಅಧಿಕಾರಿಗಳೊಂದಿಗೆ  ಸಮಾಲೋಚನೆ ನಡೆಸಲಿದ್ದಾರೆ.

Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.