HomePage_Banner_
HomePage_Banner_
HomePage_Banner_

ಸ.ಹಿ.ಪ್ರಾ ಶಾಲೆ ಬುಳೇರಿ ಇಲ್ಲಿನ ಮುಖ್ಯ ಶಿಕ್ಷಕ ಅಶ್ವಥಪ್ಪ ಹೃದಯಾಘಾತದಿಂದ ನಿಧನ.

Advt_NewsUnder_1

ಮೊಗ್ರು:  ಸ.ಹಿ.ಪ್ರಾ ಶಾಲೆ ಬುಳೇರಿ ಇಲ್ಲಿನ ಮುಖ್ಯ ಶಿಕ್ಷಕರಾದ ಅಶ್ವಥಪ್ಪರವರು ಇಂದು (ಜೂ.11) ಮಧ್ಯಾಹ್ನ ಹೃದಯಾಘಾತದಿಂದ ನಿಧನರಾದರು.

ಇವರು ಮೂಲತಃ ಕೋಲಾರ ಜಿಲ್ಲೆಯ ಮಾಲೂರು ತಾಲೂಕು ನವರು. 2002 ರಲ್ಲಿ ಬೆಳ್ತಂಗಡಿ ತಾಲ್ಲೂಕಿನಲ್ಲಿ ನೇಮಕಾತಿ ಹೊಂದಿ, 2016 ರಿಂದ ಮುಖ್ಯ ಶಿಕ್ಷಕ ರಾಗಿ ಭಡ್ತಿ ಹೊಂದಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬುಳೇರಿ ಇಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಶಾಲಾ ಮಕ್ಕಳು, ಪೋಷಕರು,ಊರವರ ಜೊತೆ ಒಳ್ಳೆಯ ಬಾಂಧವ್ಯ ಹೊಂದಿದ್ದರು.  ಅವಿವಾಹಿತರಾಗಿದ್ದ ಶ್ರೀಯುತರು ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.