ಬೆಳ್ತಂಗಡಿ ಭಾರೀ ಮಳೆ: ಶಿರ್ಲಾಲು ಗ್ರಾಮದಲ್ಲಿ ಹೊಳೆಗೆ ಬಿದ್ದು ಮಹಿಳೆ ಸಾವು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಶಿರ್ಲಾಲು: ತಾಲೂಕಿನಲ್ಲಿ ಎರಡು ದಿನಗಳಿಂದ ಧಾರಾಕಾರವಾಗಿ  ಮಳೆ ಸುರಿಯುತ್ತಿದ್ದು, ಶಿರ್ಲಾಲು ಗ್ರಾಮದಲ್ಲಿ ಓರ್ವ ಮಹಿಳೆ  ಹೊಳೆಗೆ ಬಿದ್ದು ಸಾವನ್ನಪ್ಪಿದ ಘಟನೆ ಜೂ.9 ರಂದು ನಡೆದಿದೆ. ಶಿರ್ಲಾಲು ಗ್ರಾಮ ನಿವಾಸಿ ರೇವತಿ (50.ವ) ಎಂಬವರು  ಹೊಳೆಗೆ ಬಿದ್ದು ಮೃತಪಟ್ಟ ದುರ್ದೈವಿಯಾಗಿದ್ದಾರೆ.

ರೇವತಿ ಯವರ ಪತಿ  ತೀರಿಕೊಂಡಿದ್ದು, ಒಂದು ಹೆಣ್ಣು ಒಂದು ಗಂಡು ಮಕ್ಕಳ ಜೊತೆ ಜೀವನ ಸಾಗಿಸುತ್ತಿದ್ದರು.  ಮಕ್ಕಳಿಬ್ಬರಿಗೂ ಮಾತು ಬರುವುದಿಲ್ಲ.

ಮೃತ ಶರೀರವನ್ನು  ಬೆಳ್ತಂಗಡಿ ಶವಾಗಾರದಲ್ಲಿಡಲಾಗಿದ್ದು, ಮಾಜಿ ಶಾಸಕರಾದ ಪ್ರಭಾಕರ್ ಬಂಗೇರ ರವರು ಭೇಟಿ ನೀಡಿ ಮೃತರ  ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು.

 

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.