ಎಸ್ಸೆಸ್ಸೆಲ್ಸಿ: ಅತಿಶ್ ಸೂರ್ಯ ಖಂಡಿಗರಿಗೆ ರಾಜ್ಯದಲ್ಲಿ 5 ನೇ ಸ್ಥಾನ

ಬೆಳ್ತಂಗಡಿ : ಉಪ್ಪಿನಂಗಡಿ ಇಂದ್ರಪ್ರಸ್ಥ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಅತಿಶ್‌ಸೂರ್ಯ ಖಂಡಿಗ ಅವರು ಎಸ್ಸೆಸ್ಸೆಲ್ಸಿ ಪಬ್ಲಿಕ್ ಪರೀಕ್ಷೆಯಲ್ಲಿ 625 ರಲ್ಲಿ 620 ಅಂಕಗಳು ಶೇ. 99 ನ್ನು ಪಡೆಯುವ ಮೂಲಕ ರಾಜ್ಯಕ್ಕೆ 5 ನೇ ಸ್ಥಾನ ಪಡೆದಿದ್ದಾರೆ.
ಕನ್ನಡದಲ್ಲಿ 125, ಇಂಗ್ಲೀಷ್, ಗಣಿತದಲ್ಲಿ ಕ್ರಮವಾಗಿ 100 , ವಿಜ್ಞಾನ ಮತ್ತು ಸಮಾಜದಲ್ಲಿ 99 ಮತ್ತು ಹಿಂದಿಯಲ್ಲಿ 98 ಅಂಕಗಳನ್ನು ಪಡೆದಿದ್ದಾರೆ. ಇವರು ಬೆಳ್ತಂಗಡಿ ತಾಲೂಕು ಉರುವಾಲು ಖಂಡಿಗ ಮನೆ ಉಮೇಶ್ ಖಂಡಿಗ ಮತ್ತು ಹೇಮಾ ಯು. ಖಂಡಿಗ ದಂಪತಿ ಪುತ್ರರಾಗಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.