ಅಂಡಿಂಜೆ ಗ್ರಾ.ಪಂ. ಉಪಚುನಾವಣೆ: ಬಿಜೆಪಿ ಬೆಂಬಲಿತ ಅಭ್ಯರ್ಥಿಯಿಂದ ನಾಮಪತ್ರ ಸಲ್ಲಿಕೆ

Advt_NewsUnder_1
Advt_NewsUnder_1

ವೇಣೂರು: ಅಂಡಿಂಜೆ ಗ್ರಾ.ಪಂ.ನ ತೆರವಾದ ಸ್ಥಾನಕ್ಕೆ ಜೂ.೧೪ರಂದು ನಡೆಯಲಿರುವ ಉಪಚುನಾವಣೆಗೆ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ನೆಲ್ಲಿಂಗೇರಿ ಗುರುಜ್ಯೋತಿ ನಿಲಯದ ಆಶಾರವರು ನಾಮಪತ್ರ ಸಲ್ಲಿಸಿದರು.
ಅಂಡಿಂಜೆ ಗ್ರಾ.ಪಂ. ಅಧ್ಯಕ್ಷ ಮೋಹನ್ ಅಂಡಿಂಜೆ, ಬಿಜೆಪಿ ಬೆಳ್ತಂಗಡಿ ಮಂಡಲ ಉಪಾಧ್ಯಕ್ಷ ಜಯಂತ್ ಕೋಟ್ಯಾನ್, ಕಾರ್ಯದರ್ಶಿ ಜಿ. ನಾರಾಯಣ ಆಚಾರ್, ವೇಣೂರು ಸಿಎ ಬ್ಯಾಂಕ್ ಅಧ್ಯಕ್ಷ ಸುಂದರ ಹೆಗ್ಡೆ, ತಾ.ಪಂ. ಸದಸ್ಯ ಸುಧೀರ್ ಸುವರ್ಣ ಹಾಗೂ ಮತ್ತಿತರರು ಜತೆಗಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.