ನಿಡ್ಲೆ: ಭಾ.ಜ.ಪಾ.ಗ್ರಾಮ ಸಮಿತಿ ನಿಡ್ಲೆ ವತಿಯಿಂದ ಬೆಳ್ತಂಗಡಿ ನೂತನ ಶಾಸಕ ಹರೀಶ್ ಪೂಂಜ ರವರಿಗೆ ಅಭಿನಂದನಾ ಸಭೆಯು ಬರೆಂಗಾಯ ಕಲ್ಕುಡಗುಡ್ಡೆ ಸಭಾಭನದಲ್ಲಿ ಮೇ.31 ರಂದು ಜರುಗಿತು.
ಈ ಸಂದರ್ಭದಲ್ಲಿ ನಿಡ್ಲೆ ಗ್ರಾ.ಪಂ ಅದ್ಯಕ್ಷೆ ಶುಭ ದೇವಾಡಿಗ, ಉಪಾಧ್ಯಕ್ಷ ರುಕ್ಮಯ್ಯ ಪೂಜಾರಿ, ಮಾಜಿ ತಾ.ಪಂ ಸದಸ್ಯ ವಿಷ್ಣು ಮರಾಠೆ, ಸೀತಾರಾಮ ಬೆಳಾಲು, ಬೆಳ್ತಂಗಡಿ ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ಯುವ ವೇದಿಕೆ ಅಧ್ಯಕ್ಷ ಜಯಾನಂದ ಗೌಡ, ಚಂದ್ರಶೇಖರ್ ಕಜೆ ಮೊದಲಾದವರು ಉಪಸ್ಥಿತರಿದ್ದರು.